Index   ವಚನ - 949    Search  
 
ಬಂದುದು ನಿಂದುದು ಬೆಂದುದು ಬಂದು ಬೆರಸಿದುದು. ತಂದು ಕಂಡು ತರತರದ ಸುಖವಾದುದು. ಸುಖದಿಂದ ಸುಯಿಧಾನ ಸ್ವಯವಾದುದು. ಇದು ಸಕಲ ಇದು ನಿಃಕಲವಾಗಿ ಗುರುನಿರಂಜನ ಚನ್ನಬಸವಲಿಂಗದೊಳಗರಿವು ಮರವಾದುದು.