Index   ವಚನ - 950    Search  
 
ಅಂಗಲಿಂಗವನರಿಯದು, ಲಿಂಗವಂಗವನರಿಯದು, ಲಿಂಗಾಂಗಸಂಗವನರಿಯದು. ಸಂಗಲಿಂಗಾಂಗವನರಿಯದು, ಅಂಗಲಿಂಗಸಂಗವ ಸಮರಸ ನುಂಗಿ ನಿರವಯ ನಿತ್ಯ ಗುರುನಿರಂಜನ ಚನ್ನಬಸವಲಿಂಗ ನಾಮ ನಿರ್ನಾಮ ನಿರ್ವಯಲಾಯಿತ್ತು.