ಸ್ಥೂಲ ಸೂಕ್ಷ್ಮದಲ್ಲಿ ಭವಿತ್ವವಿರ್ದು ನೆಟ್ಟನೆ ಹೊರಗೊಳಗೆ
ನಾ ಭಕ್ತನೆಂದರೆ ಹೇಗಾಗುವದು ಭಕ್ತಿ ಕಾಣಬಾರದು.
ಹೇಗಾಗುವದು ಯುಕ್ತಿ ಕಾಣಬಾರದು.
ಕಾಣಬಾರದ ಠಾವಿನಲ್ಲಿ ಹೂಣಿರ್ದ ಒಡವೆಯನರಸುವರಳವೆ?
ಗುರುನಿರಂಜನ ಚನ್ನಬಸವಲಿಂಗಕ್ಕೆ
ಮಾಟವಿಡಿದು ಮಾಡಿದರೆ ತೊರೆದಟ್ಟಿಸುವರು.
Art
Manuscript
Music
Courtesy:
Transliteration
Sthūla sūkṣmadalli bhavitvavirdu neṭṭane horagoḷage
nā bhaktanendare hēgāguvadu bhakti kāṇabāradu.
Hēgāguvadu yukti kāṇabāradu.
Kāṇabārada ṭhāvinalli hūṇirda oḍaveyanarasuvaraḷave?
Guruniran̄jana cannabasavaliṅgakke
māṭaviḍidu māḍidare toredaṭṭisuvaru.
ಸ್ಥಲ -
ಪರಿಶಿಷ್ಟ
ಭಕ್ತಸ್ಥಲದ ಉಳಿದ ವಚನಗಳು