ಸಕಲ ಭವಿಯ ಕಳೆಯದೆ, ಸಕಲನಿಃಕಲ ಸನುಮತ ಜಂಗಮಕ್ಕೆ
ತುಡುಕಿ ಮಾಡುವ ಭಕ್ತಿ ಹಡಕಿಂಗೆಳಸಿತ್ತು.
ಬಿಡು ತನುವ ಹಿಡಿ ಪದವ ನಡೆ ನಮ್ಮ ಶರಣರಗತಿವಿಡಿದು
ಗುರುನಿರಂಜನ ಚನ್ನಬಸವಲಿಂಗಕ್ಕೆ ನಿಜಭಕ್ತನ ಹಡೆ.
Art
Manuscript
Music
Courtesy:
Transliteration
Sakala bhaviya kaḷeyade, sakalaniḥkala sanumata jaṅgamakke
tuḍuki māḍuva bhakti haḍakiṅgeḷasittu.
Biḍu tanuva hiḍi padava naḍe nam'ma śaraṇaragativiḍidu
guruniran̄jana cannabasavaliṅgakke nijabhaktana haḍe.
ಸ್ಥಲ -
ಪರಿಶಿಷ್ಟ
ಭಕ್ತಸ್ಥಲದ ಉಳಿದ ವಚನಗಳು