Index   ವಚನ - 990    Search  
 
ತಾಮಸವಿಲ್ಲದ ಪ್ರಾಣಕ್ಕೆ ಭಂಗವಿಲ್ಲದ ಸಸಿನವಾಗಿಪ್ಪುದು. ತಾಮಸಭಂಗವಿಲ್ಲದ ನಿಲವು ಸಚರಾಚರ ಸಂತೃಪ್ತಿ. ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಪ್ರಾಣಗುರು ಅಂಗಶಿಷ್ಯ.