ಆಚೆಯಲ್ಲಿ ಸ್ಥಾವರಭಕ್ತಿ ಈಚೆಯಲ್ಲಿ
ಜಂಗಮಭಕ್ತಿ ಮನವೆರಡಿಲ್ಲವಯ್ಯಾ.
ಮತ್ತೆಯಿತ್ತ ಕೇಳು ಸ್ಥಾವರ ಜಂಗಮಕ್ಕೆ
ಸೈದಾನ ಪಾಕ ಸುಯಿದಾನ ಭಾವರುಚಿ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Āceyalli sthāvarabhakti īceyalli
jaṅgamabhakti manaveraḍillavayyā.
Matteyitta kēḷu sthāvara jaṅgamakke
saidāna pāka suyidāna bhāvaruci kāṇā
guruniran̄jana cannabasavaliṅgā.
ಸ್ಥಲ -
ಭಕ್ತಿತಾಮಸ ನಿರಸನಸ್ಥಲದ
ಉಳಿದ ವಚನಗಳು