Index   ವಚನ - 1007    Search  
 
ಆದ್ಯರ ವಚನ ಎರಡೆಂಬತ್ತೆಂಟು ಕೋಟಿ ನೋಡಿ ನೋಡಿ ದಣಿಯನೇಕೆ? ಹಾಡಿ ಹಾಡಿ ದಣಿಯನೇಕೆ? ನೋಡಬಾರದು ಹಾಡಬಾರದು, ನಿಮ್ಮ ಶರಣರಿಗೆ ನೀವೊಲಿದುಕೊಂಡೆ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಧರ್ಮ ನಿಮ್ಮ ಧರ್ಮ.