Index   ವಚನ - 1045    Search  
 
ಕದಳಿಯ ಫಲದಂತೆ ಪ್ರಣವವೃಕ್ಷಾಂಕಜಿಹ್ವೆಯಿಂದುಲಿವುದೊಂದೆ ಶಿವನುಡಿ. ಇದರಿಂದ ವಿಹೀನ ಫಲವು ಮಾತೇನ ಬಾತೆ? ತಥ್ಯವಿರಹಿತ ಬಾಳಲಿಲ್ಲ ಶರಣ ಗುರುನಿರಂಜನ ಚನ್ನಬಸವಲಿಂಗವಿಡಿದು.