Index   ವಚನ - 1071    Search  
 
ತಾನೆಂಬುದ ತೋರಲಿಲ್ಲ ನೀನೆಂಬುದ ಬೀರಲಿಲ್ಲ, ತೋರುವುದನೆಲ್ಲ ತೂರಿ ನಡೆವಲ್ಲಿ ಹಾರವಾಗದಂಗ ನಿನ್ನಂಗ ನಿಜವೆಂಬೆ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.