Index   ವಚನ - 1077    Search  
 
ಮಾರ್ಗದ ನೀರು ಮಾರುತಗೂಡಿ ಕಿಚ್ಚಿನ ಕಾಲುವೆಯಲ್ಲಿ ಕಟ್ಟೊಡೆಯದಿರ್ದು ನೆಟ್ಟನೆ ನಿಸ್ಸೀಮದ ಹೊಲಕ್ಕೆ ತಿರುಹಿ ಧರೆಯ ತಂಪು ಹರಿಯದಿರ್ದಡೆ ಪರಿಪರಿಯ ಸಧರ್ಮಸಂಪತ್ತಿನೊಳಗಾಗಿ ನಿಂದುದು ಗುರುನಿರಂಜನ ಚನ್ನಬಸವಲಿಂಗ ತಾನಾಗಿ.