•  
  •  
  •  
  •  
Index   ವಚನ - 1341    Search  
 
ಪೃಥ್ವಿಯನತಿಗಳೆದು ಅಪ್ಪುವಿಲ್ಲ, ಅಪ್ಪುವನತಿಗಳೆದು ಅಗ್ನಿಯಿಲ್ಲ, ಅಗ್ನಿಯನತಿಗಳೆದು ವಾಯುವಿಲ್ಲ, ವಾಯುವನತಿಗಳೆದು ಆಕಾಶವಿಲ್ಲ, ಆಕಾಶವನತಿಗಳೆದು ನಾದವಿಲ್ಲ, ನಾದವನತಿಗಳೆದು ಬಿಂದುವಿಲ್ಲ, ಬಿಂದುವನತಿಗಳೆದು ಕಳೆಯಿಲ್ಲ, ಕಳೆಯನತಿಗಳೆದು ಆತ್ಮನಿಲ್ಲ, ಆತ್ಮವನತಿಗಳೆದು ಗುಹೇಶ್ವರನೆಂಬ ಲಿಂಗವಿಲ್ಲ.
Transliteration Pr̥thviyanatigaḷedu appuvilla, appuvanatigaḷedu agniyilla, agniyanatigaḷedu vāyuvilla, vāyuvanatigaḷedu ākāśavilla, ākāśavanatigaḷedu nādavilla, nādavanatigaḷedu binduvilla, binduvanatigaḷedu kaḷeyilla, kaḷeyanatigaḷedu ātmanilla, ātmavanatigaḷedu guhēśvaranemba liṅgavilla.
Hindi Translation पृथ्वी को उपेक्षा कर जल नहीं, जल की उपेक्षा कर अग्नि नहीं, अग्नि की उपेक्षा कर वायु नहीं, वायु की उपेक्षा कर आकाश नहीं, आकाश की उपेक्षा कर नाद नाथ नहीं, नाद की उपेक्षा कर बिंदु नहीं, बिंदु की उपेक्षा कर कला नहीं, कला की उपेक्षा कर आत्मा नहीं, आत्मा की उपेक्षा कर गुहेश्वर जैसा लिंग नहीं। Translated by: Eswara Sharma M and Govindarao B N