ತನಿರಸವ ತುಂಬಿರ್ದ ಫಳವು ತನ್ನ
ಸಾರವನ್ನು ಸರಿಯಿಟ್ಟು ಹೇಳಿಕೊಳ್ಳದು.
ಶಿವಾನುಭಾವಭರಿತ ಸ್ವಯಾನಂದಸುಖಿ
ಇದಿರಿಡಲರಿಯ ಕಾಣಿಸಿಕೊಳ್ಳಲರಿಯ
ತನ್ನಲ್ಲಿ ತಾನು ತರಹರವಾದನಾಗಿ
ಗುರುನಿರಂಜನ ಚನ್ನಬಸವಲಿಂಗವಿಡಿದು
ಲಿಂಗವನರಿಯ.
Art
Manuscript
Music
Courtesy:
Transliteration
Tanirasava tumbirda phaḷavu tanna
sāravannu sariyiṭṭu hēḷikoḷḷadu.
Śivānubhāvabharita svayānandasukhi
idiriḍalariya kāṇisikoḷḷalariya
tannalli tānu taraharavādanāgi
guruniran̄jana cannabasavaliṅgaviḍidu
liṅgavanariya.
ಸ್ಥಲ -
ಶರಣಸ್ಥಲದ
ಉಳಿದ ವಚನಗಳು