Index   ವಚನ - 1216    Search  
 
ಹಲವು ಬಗೆಯಲ್ಲಿ ಹರಿದಾಡಿಸುವ ಆಶೆಯ ಜರಿದು ಮರೆವ ಸದ್ಭಾವ ಸತ್ತುಹುಟ್ಟುವ ಕಸಮನುಜರಿಗುಂಟೆ? ಚೆಲುವಾಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗಾ ನಿಮ್ಮನುಭಾವಭರಿತಂಗಲ್ಲದೆ.