ಕಷ್ಟಕಡೆಗಾಣದ ಬಿಂದು, ಅದನಾವರಿಸಿದ ನಾದ
ದ್ವಂದ್ವದ ಮೇಲಣ ಸೂತ್ರಕಳೆ
ಈ ಕುರುಹವರಿತಲ್ಲದೆ ಕುರುಹುವಿಡಿದು ಬಂದೆವೆಂದರೆ
ಕಾಣಿಸದಲ್ಲೋ ಶುದ್ಧ, ತಿಳಿಯದಲ್ಲೋ ಸಿದ್ಧ,
ಹೊಳೆಯದಲ್ಲೋ ಪ್ರಸಿದ್ಧ.
ಅದು ಕಾರಣ ಪಂಚಾಕ್ಷರಮೂರ್ತಿಲಿಂಗವ-
ವರಂಗವನೊಲ್ಲದಿರ್ದನು ಶೇಷಾಂಗದಲ್ಲಿ.
Art
Manuscript
Music
Courtesy:
Transliteration
Kaṣṭakaḍegāṇada bindu, adanāvarisida nāda
dvandvada mēlaṇa sūtrakaḷe
ī kuruhavaritallade kuruhuviḍidu bandevendare
kāṇisadallō śud'dha, tiḷiyadallō sid'dha,
hoḷeyadallō prasid'dha.
Adu kāraṇa pan̄cākṣaramūrtiliṅgava-
varaṅgavanolladirdanu śēṣāṅgadalli.
ಸ್ಥಲ -
ಶೇಷಾಂಗಸ್ಥಲದ ವಚನಗಳು