ಹಿಂಗಾಲನರಿದು ಹಿಂಗಾಲ ತರಲಿಲ್ಲ ನೋಡಾ.
ಮುಂಗಾಲನರಿದು ಮುಂಗಾಲ ತರಲಿಲ್ಲ ಮತ್ತೆ
ಆ ಕಾಲನರಿದು ಆ ಕಾಲದಲ್ಲಿ ಬಾಳಲಿಲ್ಲದ ಶರಣ ನೋಡಾ.
ಪಂಚಾಕ್ಷರಮೂರ್ತಿ ಲಿಂಗದಂಗ ನಿರುತವಿದೆ ಕಾಣಾ.
Art
Manuscript
Music
Courtesy:
Transliteration
Hiṅgālanaridu hiṅgāla taralilla nōḍā.
Muṅgālanaridu muṅgāla taralilla matte
ā kālanaridu ā kāladalli bāḷalillada śaraṇa nōḍā.
Pan̄cākṣaramūrti liṅgadaṅga nirutavide kāṇā.
ಸ್ಥಲ -
ಶೇಷಾಂಗಸ್ಥಲದ ವಚನಗಳು