Index   ವಚನ - 28    Search  
 
ನಿರಾಧಾರ ನಿರಾಲಂಬ ಸರ್ವಾಧಾರ ಸರ್ವಜ್ಞ ಸರ್ವಗತ ಸರ್ವೇಶ್ವರ ನಿನ್ನ, ನಿರವಯನೆಂದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.