ಅಳಿಯ ಗೂಳಿಗೆ ಹೋದಾತ ಅತ್ತೆಯ ನೆರೆದರೆ
ನಾದಿನಿಯರು ನೋಡಿ ಸೋಜಿಗವ ಮಾಡುತ್ತಿದಾರೆ ನೋಡಾ.
ನಾದಿನಿಯರ ತಾಯಿ ಅತ್ತೆಯ ಕೊಂದು
ಅಳಿಯನ ನುಂಗಿ ಪರಪುರುಷನ ನೆರೆದು
ಮುತ್ತೈದೆಯಾದುದು ಸೋಜಿಗ, ಸೋಜಿಗ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Art
Manuscript
Music
Courtesy:
Transliteration
Aḷiya gūḷige hōdāta atteya neredare
nādiniyaru nōḍi sōjigava māḍuttidāre nōḍā.
Nādiniyara tāyi atteya kondu
aḷiyana nuṅgi parapuruṣana neredu
muttaideyādudu sōjiga, sōjiga,
mahāliṅgaguru śivasid'dhēśvara prabhuvē.