Index   ವಚನ - 567    Search  
 
ನಾನೆಂಬುದು ಅಹಂಕಾರ; ನೀನೆಂಬುದು ಮಾಯೆ. ನಾನು, ನೀನೆಂಬುಭಯವಳಿದರೆ, ನಾನೆಂಬನು ನೀನೆಂಬವನು ನೀನೇ ಅಯ್ಯಾ. ಈ ಎರಡರ ಭೇದವೆಲ್ಲಿಯದೋ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.