•  
  •  
  •  
  •  
Index   ವಚನ - 1428    Search  
 
ಮನ ಮನ ಬೆರಸಿ ಸಮರತಿಯ ಸಂಗದಲ್ಲಿ ಸುಖಿಗಳಾಗಿಪ್ಪ ಶರಣರ ಸಂಗಸುಖವನು ಆ ಶರಣರೆ ಬಲ್ಲರಲ್ಲದೆ ಕೆಲದಲ್ಲಿದ್ದವರಿಗೆ ಅರಿಯಬಹುದೆ? ನಿಜಗುಣಭರಿತ ಶಿವಶರಣರ ನಿಲವ ಕಂಡಿಹೆನೆಂದಡೆ ಕಾಣಬಹುದೆ? ಗುಹೇಶ್ವರಲಿಂಗದಲ್ಲಿ ಮಡಿವಾಳ ಮಾಚಯ್ಯನ ಪರಿಯ ನೀ ಬಲ್ಲೆ. ನನಗೊಮ್ಮೆ ಹೇಳಾ ಸಂಗನಬಸವಣ್ಣಾ.
Transliteration Mana mana berasi samaratiya saṅgadalli sukhigaḷāgippa śaraṇara saṅgasukhavanu ā śaraṇare ballarallade keladalliddavarige ariyabahude? Nijaguṇabharita śivaśaraṇara nilava kaṇḍ'̔ihenendaḍe kāṇabahude? Guhēśvaraliṅgadalli maḍivāḷa mācayyana pariya nī balle. Nanagom'me hēḷā saṅganabasavaṇṇā.
Hindi Translation मन मन मिलकर समरति संग में सुखी बने शरणों के संग सुख को वे शरण ही जानने केबिना बगल में रहनेवाले जान सकते? निजगुण भरित शिवशरणों की स्थिति देखे कहें तो देख सकते ? Translated by: Eswara Sharma M and Govindarao B N