•  
  •  
  •  
  •  
Index   ವಚನ - 1432    Search  
 
ಮನ ಸಂದಲ್ಲಿ ಬೇರೊಂದು ನೆನಹುಂಟೆ? ನೆನಹು ನಿಷ್ಪತಿಯಾದಲ್ಲಿ ಉಭಯವೆಂಬುದಕ್ಕೆ ಒಡಲಿಲ್ಲ, ಅದು ಸಲ್ಲದ ನೇಮ. ಗುಹೇಶ್ವರಲಿಂಗ ಅಲ್ಲಿ ಇಲ್ಲವೆಂಬುದಕ್ಕೆ ಅದೇ ಕುರುಹು.
Transliteration Mana sandalli bērondu nenahuṇṭe? Nenahu niṣpatiyādalli ubhayavembudakke oḍalilla, adu sallada nēma. Guhēśvaraliṅga alli illavembudakke adē kuruhu.
Hindi Translation मन को माने तो और एक याद है? याद निष्पत्ति हुई तो उभय कहने को स्थान नहीं | वह योग्य नेम नहीं। गुहेश्वर लिंग वहाँ नहीं कहने को वहीं चिह्न । Translated by: Eswara Sharma M and Govindarao B N