ಸದಾಚಾರವನಾಚರಿಸುವ
ಸತ್ಕ್ರೀಯಾಚಾರ ಸಂಪನ್ನಂಗೆ,
ಸಮ್ಯಗ್ಜ್ಞಾನ ಉದಯವಹುದು.
ಆ ಸಮ್ಯಗ್ಜ್ಞಾನೋದಯದಿಂದ,
ತನ್ನ ತಾನರಿದು, ತಾನೆ ಶಿವನಲ್ಲದೆ,
ಸ್ವತಂತ್ರಸಿದ್ಧಲಿಂಗೇಶ್ವರನ ನಿಜವನೆಯ್ದುವಡೆ,
ಸದಾಚಾರವೇ ಮುಖ್ಯವಯ್ಯ.
Art
Manuscript
Music
Courtesy:
Transliteration
Sadācāravanācarisuva satkrīyācāra sampannaṅge,
samyagjñāna udayavahudu.
Ā samyagjñānōdayadinda,
tanna tānaridu, tāne śivanallade,
svatantrasid'dhaliṅgēśvarana
nijavaneyduvaḍe,
sadācāravē mukhyavayya.