Index   ವಚನ - 161    Search  
 
ಲಿಂಗವ ನೆರೆಯರಿದು ನಿಷ್ಠೆ ನಿಬ್ಬೆರಸಿದ ಬಳಿಕ ಅಹಂಕಾರ ಮಮಕಾರಂಗಳುಂಟೆ? ಪಂಚ ಕ್ಲೇಶಂಗಳು ಮದ ಮತ್ಸರಗಳುಂಟೆ? ಕ್ರಾಮ ಕ್ರೋಧಂಗಳು ತಾಮಸ ಗುಣಂಗಳುಂಟೆ? ಲಿಂಗದಂಗವೆ ಅಂಗವಾದ ಲಿಂಗ ದೇಹಿಗೆ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.