ಓಡಿನಲುಂಟೆ ಕನ್ನಡಿಯ ನೋಟ?
ಮರುಳಿನ ಕೂಟ ವಿಪರೀತಚರಿತ್ರ.
ನೋಟದ ಸುಖ ತಾಗಿ ಕೋಟಲೆಗೊಂಡೆನು.
ಗುಹೇಶ್ವರನೆಂಬ ಲಿಂಗವು ಒಬ್ಬನೆ ಅಚಲ.
ಉಳಿದವರೆಲ್ಲರೂ ಸೂತಕಿಗಳು.
Transliteration Ōḍinaluṇṭe kannaḍiya nōṭa?
Maruḷina kūṭa viparītacaritra.
Nōṭada sukha tāgi kōṭalegoṇḍenu.
Guhēśvaranemba liṅgavu obbane acala.
Uḷidavarellarū sūtakigaḷu.
Hindi Translation क्या मटके के टुकडे में आरसी का बिंब देख सकते ?
मूर्ख का संबंध विपरीत चरित्र है।
नजर सुख से समस्या में पडा है जगत।
गुहेश्वरा लिंग एक ही अचल;
अन्य सब कलंकित हैं।
Translated by: Eswara Sharma M and Govindarao B N
Tamil Translation கண்ணாடியின் பிரதிபிம்பம் ஓட்டில் தோன்றுமோ?
மருளுடன் தொடர்பு விபரீத வரலாறு,
புலனின்பங்களின் தாக்குதலால் உலகம் துன்புறுகிறது,
குஹேசுவரலிங்கம் ஒருவனே நிலையானவன்
எஞ்சியோரனைவரும் விழுப்புற்றோராவர்.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಚಲ = ಸ್ಥಿರ, ಯಾವುದೇ ಪ್ರಭಾವಕ್ಕೆ ಒಳಗಾಗದ; ಕೂಟ = ಸಂಬಂಧ; ಕೋಟಲೆಗೊಳ್ಳು = ಕಷ್ಟಕ್ಕೀಡಾಗು; ಚರಿತ್ರ = ನಡೆ, ನುಡಿ; ನೋಟ = ದೃಶ್ಯ; ನೋಟದ ಸುಖ = ಐಂದ್ರಿಯಿಕ ಸುಖ; ಮರುಳು = ಅಜ್ಞಾನ, ಭ್ರಾಂತಿ; ವಿಪರೀತ = ವಿರುದ್ದ, ವಿಚಿತ್ರ; ಸೂತಕ = ಮಾಲಿನ್ಯ;
Written by: Sri Siddeswara Swamiji, Vijayapura