•  
  •  
  •  
  •  
Index   ವಚನ - 147    Search  
 
ಎಸೆಯದಿರು ಎಸೆಯದಿರು ಕಾಮಾ, ನಿನ್ನ ಬಾಣ ಹುಸಿಯಲೇಕೊ? ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ- ಇವು ಸಾಲವೆ ನಿನಗೆ? ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ, ಮರಳಿ ಸುಡಲುಂಟೆ ಮರುಳು ಕಾಮಾ?
Transliteration Eseyadiru eseyadiru kāmā, ninna bāṇa husiyalēko? Kāma krōdha lōbha mōha mada matsara- ivu sālave ninage? Guhēśvaraliṅgada virahadalli bendavara, maraḷi suḍaluṇṭe maruḷu kāmā?
Hindi Translation मत फेंको, मत फेंको मन्मथ, तुम्हारा तीर क्योंव्यर्थ हो? काम क्रोध लोभ मोह मद मत्सर यह काफी नहीं तुम्हें? गुहेश्वर लिंग के विरह में जलेहुओं को फिर जलाते हो, पगला मन्मथ ? Translated by: Eswara Sharma M and Govindarao B N
Tamil Translation எய்யாதே, எய்யாதே காமனே உன் பாணம் பயனற்றுப் போயிற்று. அறுபகைகள் உனக்குப் போதாதோ? குஹேசுவரலிங்கத்தின் விரகத்தில் வெந்தவரை மீண்டும் சுட இயலுமோ மருள் கொண்ட காமனே. Translated by: Smt. Kalyani Venkataraman, Chennai
ಶಬ್ದಾರ್ಥಗಳು ಇದು = ಕಾಮ, ಕ್ರೋಧಾದಿಗಳಿಂದ ಕೂಡಿದ ಜೀವ ಜಗತ್ತು; ಕಾಮನ ಕ್ರೀಡಾಭೂಮಿ; Written by: Sri Siddeswara Swamiji, Vijayapura