Index   ವಚನ - 313    Search  
 
ನರ ಸುರ ಮುನಿಗಳೊಳಗಲ್ಲ ಶರಣ. ಜಾತಿ ಕುಲ ಗೋತ್ರವೆಂಬವರೊಳಗಲ್ಲ ಶರಣ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ, ನಿಮ್ಮ ಶರಣನ ಪರಿ ಆವಲೋಕದೊಳಗೂ ಇಲ್ಲ.