ಗುರುತತ್ವವನರಿದು ಆ ಶ್ರೀಗುರುವಿನಿಂದ ಶಿವದೀಕ್ಷೆಯಾದ
ಪರಮಾದ್ವೈತಶಿಷ್ಯನು
ಆ ಜ್ಞಾನಗುರುವಿನ ಆನಂದೈಕ್ಯ ಪಾದೋದಕವ ಕೊಂಡು
ಪಾದೋದಕ ರೂಪವಾದ ಶಿಷ್ಯನಲ್ಲಿ ಗುರುವಡಗಿ,
ಗುರುವಿನಲ್ಲಿ ಶಿಷ್ಯನಡಗಿ, ಗುರುಶಿಷ್ಯರೊಂದಾದ
ಘನವನುಪಮಿಸಬಹುದೆ?,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಏಕರಸವಾದುದನು.
Art
Manuscript
Music
Courtesy:
Transliteration
Gurutatvavanaridu ā śrīguruvininda śivadīkṣeyāda
paramādvaitaśiṣyanu
ā jñānaguruvina ānandaikya pādōdakava koṇḍu
pādōdaka rūpavāda śiṣyanalli guruvaḍagi,
guruvinalli śiṣyanaḍagi, guruśiṣyarondāda
ghanavanupamisabahude?,
Nijaguru svatantrasid'dhaliṅgēśvaranalli ēkarasavādudanu.