Index   ವಚನ - 392    Search  
 
ಶಾಂತ ಸೂಕ್ಷ್ಮ ಸರ್ವಜೀವ ಮನಃಪ್ರೇರಕ[ಸ್ವ]ನಾಥ ನಿತ್ಯ ಚಿನ್ಮಾತ್ರನಾದ ಶಿವಂಗೆ ಒಂದೂ ಸದೃಶವಿಲ್ಲದೆ ಹೆಸರಿಡಬಾರದಂಥ ಕುರುಹಿಲ್ಲದ, ಮರಹಿಲ್ಲದ, ಬಹಳ ಬ್ರಹ್ಮವೆನಿಸುವ ಶಿವನು ತನ್ನ ಶರಣರ ಸರ್ವಾಂಗಭರಿತನಾಗಿಹನು, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.