Index   ವಚನ - 25    Search  
 
ಮರಲ್ದು ಪ್ರಸಾದಲಿಂಗಮೆ, ದೀಕ್ಷಾ ಪಾದೋದಕ ಶಿಕ್ಷಾ ಪಾದೋದಕ ಜ್ಞಾನ ಪಾದೋದಕ ಕ್ರಿಯಾನಿಃಷ್ಪತ್ತಿ ಭಾವನಿಃಷ್ಪತ್ತಿ ಜ್ಞಾನನಿಃಷ್ಪತ್ತಿ ಪಿಂಡಾಕಾಶ ಬಿಂದ್ವಾಕಾಶ ಮಹದಾಕಾಶ ಕ್ರಿಯಾಪ್ರಕಾಶ ಭಾವಪ್ರಕಾಶ ಜ್ಞಾನಪ್ರಕಾಶಂಗಳೆಂಬೀ ಪನ್ನೆರಡುಂ ನಿನ್ನ ಸ್ವರೂಪಮಾದುದಯ್ಯಾ, ಪರಮ ಶಿವಲಿಂಗ ಪ್ರಣವಾಂತರಂಗ.