Index   ವಚನ - 39    Search  
 
ತತ್ವಾಂಗ ಕರ ಸಾದಾಖ್ಯ ಶಕ್ತಿ ಲಿಂಗ ಕಲಾ ಮುಖ ದ್ರವ್ಯ ಭಕ್ತಿ ಮಂತ್ರಂಗಳೆಂಬಿವೊಂದೊಂದಾರಾಗಲೊಡನರುವತ್ತಾರುದೆರ ದರ್ಪಣಮಾದುದೆಲ್ಲಂ ನಿನ್ನ ಚಿತ್ಕಿರಣ ಕೀರ್ಣಮಯಮಯ್ಯಾ, ಪರಮಶಿವಲಿಂಗ ಪಯೋನಿಧಿ ನಿಷಂಗ.