Index   ವಚನ - 42    Search  
 
ಮುರಲ್ದುಮಾ ಮೂವತ್ತಾರುಮೊಂದೊಂದರೊಳೊಂದಿ ಬರೆ ಇನ್ನೂರ ಪದಿನಾರ್ತೆರದರ್ಪಣಮಾದುದರೊಳಣರ್ಪಣಮಂ ವಿಭಾಗಿಸಲೊಂದೊಂದಕ್ಕಿನ್ನೂರಪದಿನಾ[ರಾ]ರಾಗಲೊಡನದು ಸಾವಿರದಿನ್ನೂರ ತೊಂಬತ್ತಾರುದೆರದರ್ಪಣಮಾಗಲದೆಲ್ಲಂ ನಿನ್ನ ಪೂರ್ಣಾಹಂತಾ ಪ್ರಭೆಗಳಯ್ಯಾ, ಪರಮಶಿವಲಿಂಗೇಶ್ವರ ಪವಿತ್ರ ಕಳೇವರ.