Index   ವಚನ - 51    Search  
 
ಮತ್ತೆಯುಂ, ಧನುರ್ಗತಿವಿಡಿದುದಕದಂತರಾಳದ, ಮಂಡಲತ್ರಯದುದಕದ, ಶ್ವೇತವರ್ಣದ ಬಾದಿಲಾಂತ ಮುಕ್ತಮಾದರುದಳದ ನಳಿನಕರ್ಣಿಕೆಯ, ಸೂಕ್ಷ್ಮರಂಧ್ರಗತ ಪ್ರಣವದ ದಂಡಾಕೃತಿಯ, ಮಕಾರಮೆ ಗುರುಲಿಂಗಮದು, ನಿನ್ನ ವಾಮದೇವ ಸ್ವರೂಪಮಾದುದಯ್ಯಾ, ಪರಮಶಿವಲಿಂಗ ಪ್ರಚುರತರ ಚಿದಂಗ.