ಮತ್ತಮಗ್ನಿಯ ಮೂಲೆಯ ನಡುವಣ ಮಂಡಲತ್ರಯದ,
ತದಗ್ನಿಯ ರಕ್ತವರ್ಣದ, ದಾಡಿಘಾಂತ ಸಹಿತ
ದಶದಳದಂಬುಜದ ಕರ್ಣಿಕೆಯ,
ಸೂಕ್ಷ್ಮರಂಧ್ರಗತ ಪ್ರಣವದ ಕುಂಡಲಾಕೃತಿಯಾದ,
ಶಿಕಾರಮೆ ಶಿವಲಿಂಗಮದು
ನಿನ್ನ ಘೋರ ಸ್ವರೂಪಮಾದುದಯ್ಯಾ,
ಪರಮ ಶಿವಲಿಂಗ ನಿರಂತರಾಂತರಂಗ.
Art
Manuscript
Music
Courtesy:
Transliteration
Mattamagniya mūleya naḍuvaṇa maṇḍalatrayada,
tadagniya raktavarṇada, dāḍighānta sahita
daśadaḷadambujada karṇikeya,
sūkṣmarandhragata praṇavada kuṇḍalākr̥tiyāda,
śikārame śivaliṅgamadu
ninna ghōra svarūpamādudayyā,
parama śivaliṅga nirantarāntaraṅga.
ಸ್ಥಲ -
ಇತ್ಯಂಗಲಿಂಗ ಸ್ಥಲಮುಕ್ತಂ