Index   ವಚನ - 54    Search  
 
ಇನ್ನುಂ, ಸೋವರಿಜಮಾದಾಗಸದ ಮಂಡಲತ್ರಯದ, ತದ್ಗಗನ ಧೂಮವರ್ಣದ ಷೋಡಶ ಸ್ವರಾನ್ವಿತದ, ಪದಿನಾರೆಸಳ ನೀರಲ ಕರ್ಣಿಕೆಯ, ಸೂಕ್ಷ್ಮರಂಧ್ರಗತ ಪ್ರಣವದ ದರ್ಪಣಾಕೃತಿಯಾದ, ಯಕಾರವೆ ನಿನ್ನೀಶಾನ ಸ್ವರೂಪಮಾದುದಯ್ಯಾ, ಪರಮಶಿವಲಿಂಗ ಪ್ರಮಥಗಣಾಂತರಂಗ.