Index   ವಚನ - 63    Search  
 
ಮತ್ತಂ, ಪ್ರಥಮಮದಗ್ನಿಮಂಡಲದಷ್ಟದಳಂಗಳಲ್ಲಿ ಪೂರ್ವಾದಿಯೊಳ್ ಪರಿವಿಡಿದು ನ್ಯಾಸಮಾದ ವಾಮೆ ಜೇಷ್ಠೆ ರೌದ್ರಿ ಕಾಳಿ ಬಲೆ ಬಲಪ್ರಮಥನಿ ಸರ್ವಭೂತದಮನಿ ಮನೋನ್ಮನಿಯರೆಂಬಷ್ಟಶಕ್ತಿಯರಂ ಅರ್ಚಿಪುದೆಂದೆಯಯ್ಯಾ, ಪರಮಗುರು ಪರಾತ್ಪರ ಪರಮ ಶಿವಲಿಂಗೇಶ್ವರ.