Index   ವಚನ - 143    Search  
 
ಮತ್ತಮಾ ಶಕ್ತಿಬೀಜವಾದ ಸಕಾರವೆ ಚತುರ್ಥಸ್ವರದೊಡನೆ ಕೂಡಿ ನಾದ ಬಿಂದು ಸಂಜ್ಞಿಕವಾದ ಸೊನ್ನಯೊಡಗಲಸೆ ಸೀಂ ಎಂಬ ವರ್ಣವಾದುದೀ ವರ್ಣವೆ ಎರಡನೆಯ ಶಕ್ತಿಬೀಜವೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗ ಪವಿತ್ರಾಂತರಂಗ.