Index   ವಚನ - 147    Search  
 
ಪೂರ್ವೋಕ್ತ ಸಕಾರವುಂ ಸ್ವರಾಂತ ವಿಸರ್ಗದೊಡನೆ ಕೂಡಿಸೆ ಸಃ ಎಂಬಾರನೆಯ ಶಕ್ತಿಬೀಜವಾದುದಿಂತು ಸಾಂ ಸೀಂ ಸೂಂ ಸೈಂ ಸೌಂ ಸಃ ಎಂಬೀ ಶಕ್ತಿಬೀಜಂ ವೇದದಲ್ಲಿ ಶಿವಾಂಗದಂತೆ ಸ್ರಾಂ ಸ್ರೀಂ ಸ್ರೂಂ ಸ್ರೈಂ ಸ್ರೌಂ ಸ್ರಃ ಎಂದಾದುದೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.