Index   ವಚನ - 148    Search  
 
ಮತ್ತಂ, ಶಕ್ತ್ಯಂಗನಿರೂಪಣಾನಂತರದೊಳ್ಸಾಮಾನ್ಯಾಂಗಮಂ ಪೇಳ್ವೆನೆಂತೆನೆ ಅಶ್ವಿನಿವೆರಸವಿಸ್ವರಾಂತರಂಗಳೆಂಬೀ ವಿಕೃತಿಸ್ವರಂಗಳಾರುಂ ಸಾಮಾನ್ಯಾಂಗಂಗಳಿವು, ಸರ್ವದೇವತಾಮಂತ್ರಂಗಳ್ಗೆಯುಂ ಸಮಾನಮೆಂದರುಪಿದೆಯಯ್ಯಾ, ಪರಶಿವಲಿಂಗಯ್ಯ.