Index   ವಚನ - 159    Search  
 
ಮತ್ತಮುಮಾದಿಶಕ್ತಿ ಸ್ಥಾಪನಾಕಾಲದಲ್ಲಿ ಶಕ್ತ್ಯಂಗಗಳಿಂದವೆ ಸಕಲ ಕ್ರಿಯೆಗಳನಾಚರಿಪುದು-ಳಿದ ದೇವತಾಪ್ರತಿಷ್ಠಾದಿಗಳಂ ಸಾಮಾನ್ಯಾಂಗಗಳಿಂದವೆ ಮಾಳ್ಪುದೀ ಷಡಂಗಗಳಲ್ಲಿ ಹೃದಯಾಂಗವೆ ವಿಶೇಷವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.