Index   ವಚನ - 173    Search  
 
ಬಳಿಕ್ಕಮಾ, ಲಿಂಗದಧಃಕಂಜಮೆ ಸ್ವಾಧಿಷ್ಠಾನ ಚಕ್ರಮೆನಿಸುಗುಮದರ ಷಟ್ಕೋಷ್ಠಂಗಳೆ ಷಡ್ದಳಂಗಳವರಲ್ಲಿ, ಬ ಭ ಮ ಯ ರ ಲ ಎಂಬಾರಕ್ಕರಂಗಳ್ನ್ಯಸ್ತಮಾಗಿರ್ಕುಮೆಂದು ನಿರವಿಸಿದೆಯಯ್ಯ, ಪರಶಿವಲಿಂಗಯ್ಯ.