Index   ವಚನ - 184    Search  
 
ಇಂತು ಷೋಡಶರುದ್ರ ವಾಚ್ಯವಾದ ಹದಿನಾರು ಸ್ವರಾಕ್ಷರಂಗಳುಂ ಮೂವತ್ತೈದು ರುದ್ರವಾಚ್ಯವಾದ ಮೂವತ್ತೈದು ವ್ಯಂಜನಾಕ್ಷರಂಗಳುಂ ಕೂಡಿ ಐವತ್ತೊಂದಕ್ಕರ ಗಣನೆಯಾದುದೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.