•  
  •  
  •  
  •  
Index   ವಚನ - 1498    Search  
 
ವಾಚಾತೀತಂ ಮನೋತೀತಂ ಭಾವಾತೀತಂ ಜ್ಞಾನಾತೀತಂ ನಿರಂಜನಂ ಅಣೋರಣೀಯಾನ್ ಮಹತೋಮಹೀಯಾನ್ ಎಂದೆನಿಸುವ ಅತಿಶಯಬ್ರಹ್ಮವು, ದಿವ್ಯಜ್ಞಾನವೆಂಬ ಭಕ್ತಿಮಂದಿರಕ್ಕೆ ಕರ್ತೃವಾದ ಈಶ್ವರ-ಗುಹೇಶ್ವರ.
Transliteration Vācātītaṁ manōtītaṁ bhāvātītaṁ jñānātītaṁ niran̄janaṁ aṇōraṇīyān mahatōmahīyān endenisuva atiśayabrahmavu, divyajñānavemba bhaktimandirakke kartr̥vāda īśvara-guhēśvara.
Hindi Translation वाचातीतं, मनोतीतं, भावातीतं, ज्ञानातीतं, निरंजनं, अणोरणीयान् महतो महीयान् कहनेवाले अतिशय ब्रह्म दिव्यज्ञान जैसे भक्ति मंदिर के कर्तृ बना ईश्वर-गुहेश्वरा। Translated by: Eswara Sharma M and Govindarao B N