[ಕರ]ಣೇಂದ್ರಿಯದಿಚ್ಛೆಯಂ ಪರಿದು,
ಕಂಥೆ ಕಟ್ಟಿಗೆ ಜಡೆ ಕರ್ಪರ ಕಮಂಡಲು ಕಾಮಾಕ್ಷಿ
ಭಸ್ಮಾಧಾರವನಳವಡಿಸಿಕೊಂಡು ಜಂಗಮವೆಂದೆನಿಸಿದ ಬಳಿಕ
ಪಸಿವಡಗಿಸಿ, ಒಡಲ ಗಿಡಗರವ ತುಂಬಿದಡದು
ಜಗದ ಸುಳುಹೆಂದೆ ಕಾಣಾ,
ಪರಮಗುರುವೆ ನಂಜುಂಡಶಿವಾ.
Art
Manuscript
Music
Courtesy:
Transliteration
[Kara]ṇēndriyadiccheyaṁ paridu,
kanthe kaṭṭige jaḍe karpara kamaṇḍalu kāmākṣi
bhasmādhāravanaḷavaḍisikoṇḍu jaṅgamavendenisida baḷika
pasivaḍagisi, oḍala giḍagarava tumbidaḍadu
jagada suḷuhende kāṇā,
paramaguruve nan̄juṇḍaśivā.