ಪ್ರಮಾಣ ಪ್ರಮೇಯ ಸಂಶಯ ಪ್ರಯೋಜನ ದೃಷ್ಟಾಂತ ಸಿದ್ಧಾಂತ ಅವ
ಯವ ಕರ್ತ ನಿರ್ಣಯ ವಾದ ಜಲ್ಪ ವಿತಂಡ ಹೇತ್ವಾಭಾಸ ತ [ಛಲ] ಜಾತಿ
ನಿಗ್ರಹಸ್ಥಾನಂಗಳೆಂಬ ಷೋಡಶಪದಾರ್ಥಮಂಪೇಳುತ್ತವೆ. ಪ್ರಪಂಚಕ್ಕೀಶ್ವರ
ಕರ್ತೃತ್ವಮಂ ನಿಶ್ಚೈಸೂದಯ್ಯಾ ಶಾಂತವೀರೇಶ್ವರಾ.
Art
Manuscript
Music Courtesy:
Video
TransliterationPramāṇa pramēya sanśaya prayōjana dr̥ṣṭānta sid'dhānta ava
yava karta nirṇaya vāda jalpa vitaṇḍa hētvābhāsa ta [chala] jāti
nigrahasthānaṅgaḷemba ṣōḍaśapadārthamampēḷuttave. Prapan̄cakkīśvara
kartr̥tvamaṁ niścaisūdayyā śāntavīrēśvarā.