ಮತ್ತಮಾ ಶಿಷ್ಯನ ಸಂಚಿತಕರ್ಮಗಳನು ಆಗಾಮಿಕರ್ಮಂಗಳನು ಕೆಡಿಸಿ,
ದೀಕ್ಷೋತ್ತರ ಕ್ರಿಯಾವಸಾನ ಪರಿಯಂತರವಾಗಿ ಅನುಭವಿಸುತ್ತಿರ್ದ ಪ್ರಾರಬ್ಧ
ಕರ್ಮಂಗಳ ಭೋಗಾಂತರದಲ್ಲಿ ಮುಕ್ತಿಯನೆಯ್ದಿಸುವ ದೀಕ್ಷೆ ಚಿರಂನಿರ್ವಾಣವೆನಿ
ಸೂದು. ಇಂತೆಂದು ಪಾರಮೇಶ್ವರತಂತ್ರಂ ಪೇಳೂದಯ್ಯ, ಶಾಂತವೀರ
ಪ್ರಭುವೇ.
Art
Manuscript
Music
Courtesy:
Transliteration
Mattamā śiṣyana san̄citakarmagaḷanu āgāmikarmaṅgaḷanu keḍisi,
dīkṣōttara kriyāvasāna pariyantaravāgi anubhavisuttirda prārabdha
karmaṅgaḷa bhōgāntaradalli muktiyaneydisuva dīkṣe cirannirvāṇaveni
sūdu. Intendu pāramēśvaratantraṁ pēḷūdayya, śāntavīra
prabhuvē.