Index   ವಚನ - 49    Search  
 
`ಶಿವೇನ ಸಹಸಂಬಂಧಾತ್ ಶೈವಮಿತ್ಯಾದೃತಂ ಬುಧೈಃ| ವೀರಶೈವ ಸಮಾ ಯೋಗಾದ್ವೀರಶೈವಮಿತಿ ಸ್ಮೃತಂ|| ಇಂತೆಂದುದಾಗಿ ಶಿವಂಗೋಸ್ಕರ ಕೊಡಲ್ಪಟ್ಟ ಜೀವತ್ವದ ದೆಸೆಯಿಂದಷ್ಟ ವೀರಾಗಮದಲ್ಲಿ ಉದಯವಾದ ದೆಸೆಯಿಂದವೂ ವೀರಶೈವ ಶಬ್ದ ಸಂಯೋಗದ ದೆಸೆಯಿಂದವೂ ವೀರಶೈವವೆಂದು ನೆನೆಯಲ್ಪಟ್ಟಿತ್ತಯ್ಯಾ ಶಾಂತವೀರಪ್ರಭುವೇ.