`ಏಕ ಏವಾಯಮೇತಸ್ಮಿನ್ ಸರ್ವಸ್ಮಿನ್ ಜಗತೀಶಯಃ| ವಿಶಿಷ್ಟ ಈರ್ಯತೇ
ಯಸ್ಮಾದ್ವೀರ ಇತ್ಯಭಿಧೀಯತೇ|| ಎಂದು ಆವುದಾನೊಂದು ಕಾರಣದಿಂದ ಆವ
ನಾನೊಬ್ಬನು ಈ ಎಲ್ಲಾ ಜಗತ್ತಿನಲ್ಲಿಯು ವಿಶೇಷಿಸಲ್ಪಟ್ಟವನೆಂದು ಹೇಳಲ್ಪಡು
ತ್ತಿಹನು. ಈ ವಿಶೇಷಿಸಲ್ಪಟ್ಟವನೆಂದು ಹೇಳಲ್ಪಡುತ್ತಿಹನು. ಈ ವಿಶೇಷಗುಣ
ವಂತನಪ್ಪ ಆತ ವೀರಶೈವವನೆಂದು ಹೇಳಲ್ಪಡುತ್ತಿಹನಯ್ಯಾ
ಶಾಂತವೀರೇಶ್ವರಾ.
Art
Manuscript
Music Courtesy:
Video
Transliteration`Ēka ēvāyamētasmin sarvasmin jagatīśayaḥ| viśiṣṭa īryatē
yasmādvīra ityabhidhīyatē|| endu āvudānondu kāraṇadinda āva
nānobbanu ī ellā jagattinalliyu viśēṣisalpaṭṭavanendu hēḷalpaḍu
ttihanu. Ī viśēṣisalpaṭṭavanendu hēḷalpaḍuttihanu. Ī viśēṣaguṇa
vantanappa āta vīraśaivavanendu hēḷalpaḍuttihanayyā
śāntavīrēśvarā.