Index   ವಚನ - 61    Search  
 
`ಷಟ್ಚಕ್ರಂ ಚ ಷಡಂಗಂ ಚ| ಷಡಧ್ವಾನಂ ಷಡಾನನ|| ತತ್ಸ್ಥಾನೇಷು ವಿನ್ಯ ಸ್ಯೇತ್ಪಂಚ ಬ್ರಹ್ಮನ್ಯಸ್ಯೇತ್ತತಃ|| ಇಂತೆಂದು, ಎಲೆ ಷಣ್ಮುಖ, ಷಟ್ಚಕ್ರವನು ಷಡಂಗವನು ಷಡಧ್ವವನು ಆಯಾ ಪೂರ್ವೋಕ್ತನಾದ ಶಿವಾವಯವಂಗಳಲ್ಲಿ ನ್ಯಾಸವಂ ಮಾಡುವುದು. ಅದರಿಂದ ಮೇಲೆ ಪಂಚಬ್ರಹ್ಮ ಮಂತ್ರಗಳಂ ನ್ಯಾಸವಂ ಮಾಡುವುದು ಶಾಂತವೀರೇಶ್ವರಾ.