Index   ವಚನ - 5    Search  
 
ಇಚ್ಛಾಶಕ್ತಿ ಮರ್ಕಟರೂಪಾದಲ್ಲಿ, ಕ್ರಿಯಾಶಕ್ತಿ ವಿಹಂಗರೂಪಾದಲ್ಲಿ, ಜ್ಞಾನಶಕ್ತಿ ಪಿಪೀಲಿಕಾರೂಪಾದಲ್ಲಿ, ತ್ರಿವಿಧಮಾರ್ಗರೂಪಾಯಿತ್ತು. ಕಾಬುದು, ಕಾಣಿಸಿಕೊಂಬುದು ಕಂಡೆನೆಂದು ನಿಶ್ಚಯವಾದಲ್ಲಿ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು, ಮಹದಾಕಾಶದಲ್ಲಿ ವಾಸಿತನಾಗಿದ್ದ.