ಜಲ ಕೆಯ್ಯಿ ಭಾಜನ ವಾಸ ಇವು ಮುಂತಾಗಿ
ಭವಿಸಂಗ ಭವಿ ನಿರೀಕ್ಷಣೆ, ಲೌಕಿಕಕ್ಕೆ ಇವ ಬಿಟ್ಟು,
ಮನ ಭಾವದಲ್ಲಿ ಶುದ್ಧವಾಗಿ,
ಪೂಜಿಸುವ ಲಿಂಗದಲ್ಲಿ, ಪ್ರಮಾಣಿಸುವ ಜಂಗಮದಲ್ಲಿ,
ಆರಾಧಿಸುವ ಗುರುವಿನಲ್ಲಿ ಪಂಚಾಚಾರ ಶುದ್ಧವಾಗಿ,
ಮನ ವಚನ ಕಾಯ ತ್ರಿಕರಣದಲ್ಲಿ ಶುದ್ಧಾತ್ಮನಾಗಿಪ್ಪುದೆ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್
Art
Manuscript
Music
Courtesy:
Transliteration
Jala keyyi bhājana vāsa ivu muntāgi
bhavisaṅga bhavi nirīkṣaṇe, laukikakke iva biṭṭu,
mana bhāvadalli śud'dhavāgi,
pūjisuva liṅgadalli, pramāṇisuva jaṅgamadalli,
ārādhisuva guruvinalli pan̄cācāra śud'dhavāgi,
mana vacana kāya trikaraṇadalli śud'dhātmanāgippude,
īśān'yamūrti mallikārjunaliṅgakke sarvavrata sandittu.
ಸ್ಥಲ -
ಗುರುಲಿಂಗ ಜಂಗಮ ಪಾದತೀರ್ಥಪ್ರಸಾದ ಅರ್ಪಿತ ಅವಧಾನ ಸಮರ್ಪಣಸ್ಥಲ: