ತರ್ವಾಯಕ್ಕೆ ಸಿಕ್ಕಿದಲ್ಲಿ ವೇದಾಂತಿಯಾದ.
ಆಗುಚೇಗೆಯನಾಡೆಹೆನೆಂದು ಆಗಮಿಕನಾದ.
ಹಿಂದುಮುಂದಣ ನಿಂದ ಹರಟೆಯ
ಹೇಳಿಹೆನೆಂದು ಪುರಾಣಿಕನಾದ.
ಇಂತಿವು ಪಂಚವಿಂಶತಿತತ್ವದ ಶಾಖೆಯಲ್ಲಿ
ಅದ ಜಾಳಿಸುವ ವಾರ್ದಿಕ ಪರ್ಣ.
ಇಂತಿವ ನೇತಿಗಳೆದು ನಿಂದುದು,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ ಸ್ವಯಂಭುವಾದ.
Art
Manuscript
Music
Courtesy:
Transliteration
Tarvāyakke sikkidalli vēdāntiyāda.
Āgucēgeyanāḍ'̔ehenendu āgamikanāda.
Hindumundaṇa ninda haraṭeya
hēḷihenendu purāṇikanāda.
Intivu pan̄cavinśatitatvada śākheyalli
ada jāḷisuva vārdika parṇa.
Intiva nētigaḷedu nindudu,
īśān'yamūrti mallikārjunaliṅgadalli svayambhuvāda.